📞 Helpline: 94804 16505 | ✉ Email: kjcs2009@gmail.com
A- | A | A+ | English
ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ನಿಯಮಿತ Karnataka Journalists' Co-Operative Society Ltd.
75th Anniversary
Latest Updates
ಸಂಘದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಸೌಲಭ್ಯಗಳು ಲಭ್ಯ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಿ | ವೈಯಕ್ತಿಕ ಸಾಲದ ಬಡ್ಡಿ ದರದಲ್ಲಿ ಪರಿಷ್ಕರಣೆ.
1949
ಸ್ಥಾಪನೆ
75 ವರ್ಷಗಳ ಸೇವೆ
2,642+
ಸದಸ್ಯರು
ನೋಂದಾಯಿತ ಪತ್ರಕರ್ತರು
₹10Cr+
ಬಂಡವಾಳ
ದುಡಿಯುವ ಬಂಡವಾಳ
'ಎ' ಶ್ರೇಣಿ
ಆಡಿಟ್
ಪಾರದರ್ಶಕ ಆಡಳಿತ

ಆಡಳಿತ ಮಂಡಳಿ

ರಮೇಶ್ ಎಂ
ರಮೇಶ್ ಎಂ. (ಪಾಳ್ಯ)
ಅಧ್ಯಕ್ಷರು
ರಮೇಶ್ ಬಿ.
ರಮೇಶ್ ಹಿರೇಜಂಬೂರು
ಉಪಾಧ್ಯಕ್ಷರು
ಮೋಹನ್ ಕುಮಾರ್
ಮೋಹನ್ ಕುಮಾರ್ ಬಿ.ಎನ್
ಖಜಾಂಚಿ
ಆನಂದ ಪರಮೇಶ್ವರ
ಆನಂದ ಪರಮೇಶ್ವರ ಬೈದನಮನೆ
ನಿರ್ದೇಶಕರು
ಧ್ಯಾನ್ ಪೂಣಚ್ಚ
ಧ್ಯಾನ್ ಪೂಣಚ್ಚ
ನಿರ್ದೇಶಕರು
ಕೃಷ್ಣಕುಮಾರ್
ಕೃಷ್ಣಕುಮಾರ್ ಪಿ.ಎಸ್
ನಿರ್ದೇಶಕರು
ವಿನೋದ್‌ಕುಮಾರ್
ವಿನೋದಕುಮಾರ್ ಬಿ ನಾಯ್ಕ್
ನಿರ್ದೇಶಕರು
ರಾಜೇಂದ್ರ ಕುಮಾರ್
ಎಂ.ಎಸ್. ರಾಜೇಂದ್ರಕುಮಾರ್
ನಿರ್ದೇಶಕರು
ಸೋಮಶೇಖರ್
ಸೋಮಶೇಖರ್ ಕೆ.ಎಸ್. (ಸೋಮಣ್ಣ)
ನಿರ್ದೇಶಕರು
ಪರಮೇಶ್ ಕೆ.ವಿ.
ಪರಮೇಶ್ ಕೆ.ವಿ
ನಿರ್ದೇಶಕರು
ನಯನಾ ಎಸ್.
ನಯನಾ ಎಸ್.
ನಿರ್ದೇಶಕರು
ವಿನೂತ ಎನ್.
ವಿನೂತ ಎನ್.
ನಿರ್ದೇಶಕರು
ರಮೇಶ್ ಎಂ
ರಮೇಶ್ ಎಂ
ಅಧ್ಯಕ್ಷರು
ರಮೇಶ್ ಬಿ.
ರಮೇಶ್ ಬಿ.
ಉಪಾಧ್ಯಕ್ಷರು
ಮೋಹನ್ ಕುಮಾರ್
ಮೋಹನ್ ಕುಮಾರ್
ಖಜಾಂಚಿ
ಆನಂದ ಪರಮೇಶ್ವರ
ಆನಂದ ಪರಮೇಶ್ವರ
ನಿರ್ದೇಶಕರು
ಧ್ಯಾನ್ ಪೂಣಚ್ಚ
ಧ್ಯಾನ್ ಪೂಣಚ್ಚ
ನಿರ್ದೇಶಕರು
ಕೃಷ್ಣಕುಮಾರ್
ಕೃಷ್ಣಕುಮಾರ್
ನಿರ್ದೇಶಕರು
ವಿನೋದ್‌ಕುಮಾರ್
ವಿನೋದ್‌ಕುಮಾರ್
ನಿರ್ದೇಶಕರು
ರಾಜೇಂದ್ರ ಕುಮಾರ್
ರಾಜೇಂದ್ರ ಕುಮಾರ್
ನಿರ್ದೇಶಕರು
ಸೋಮಶೇಖರ್
ಸೋಮಶೇಖರ್
ನಿರ್ದೇಶಕರು
ಶ್ರೀ ಪರಮೇಶ್ ಕೆ.ವಿ.
ಶ್ರೀ ಪರಮೇಶ್ ಕೆ.ವಿ.
ನಿರ್ದೇಶಕರು
ನಯನಾ ಎಸ್.
ನಯನಾ ಎಸ್.
ನಿರ್ದೇಶಕರು
ವಿನೂತ ಎನ್.
ವನಿತಾ ಎನ್
ನಿರ್ದೇಶಕರು

ಸಂಘದ ಬಗ್ಗೆ

ಪತ್ರಕರ್ತರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗದಂತಹ ಕಾಲದಲ್ಲಿ ಪತ್ರಕರ್ತರ ಕಷ್ಟಕ್ಕೆ ಸ್ಪಂದಿಸ ಬೇಕು. ನಿವೇಶನ ಖರೀದಿ ಮತ್ತು ಗೃಹ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ 1949ರಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಸ್ಥಾಪಿಸಲಾಯಿತು.

ಕೇವಲ ರೂ. 353.12 ದುಡಿಯುವ ಬಂಡವಾಳದೊಂದಿಗೆ ಆರಂಭವಾದ ಸಂಘ, ಇದೀಗ ರೂ. 10 ಕೋಟಿಗೂ ಮೀರಿದ ದುಡಿಯುವ ಬಂಡವಾಳ ಹೊಂದಿದೆ. ನಿರಂತರ ನಿವ್ವಳ ಲಾಭ ಗಳಿಸುತ್ತಿರುವ ಸಂಘ, ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ 'ಎ' ಶ್ರೇಣಿಯನ್ನು ಪಡೆದು ಮುನ್ನಡೆಯುತ್ತಿದೆ.

ಮತ್ತಷ್ಟು ಓದಿ (Read More)
KJCS 75 Logo

ನಮ್ಮ ಪ್ರಮುಖ ಸೌಲಭ್ಯಗಳು (Key Services)

ವೈಯಕ್ತಿಕ ಸಾಲ

ಕಡಿಮೆ ಬಡ್ಡಿ ದರದಲ್ಲಿ ಸದಸ್ಯರಿಗೆ ತುರ್ತು ಆರ್ಥಿಕ ನೆರವು.

ಗರಿಷ್ಠ: ₹3,00,000
🏥

ವೈದ್ಯಕೀಯ ಸಾಲ

ಆರೋಗ್ಯ ತುರ್ತು ಸಂದರ್ಭಗಳಲ್ಲಿ ತ್ವರಿತ ಸಾಲ ಸೌಲಭ್ಯ.

ಗರಿಷ್ಠ: ₹25,000
🏠

ಗೃಹ ಭದ್ರತಾ ಸಾಲ

ಮನೆ ಕಟ್ಟಡ ಮತ್ತು ಭದ್ರತಾ ಅಗತ್ಯಗಳಿಗೆ ದೀರ್ಘಾವಧಿ ಸಾಲ.

ಗರಿಷ್ಠ: ₹30,00,000
🛡️

ಅಪಘಾತ ವಿಮಾ ರಕ್ಷಣೆ

ಸದಸ್ಯರಿಗೆ ಉಚಿತ ಅಪಘಾತ ವಿಮಾ ಸೌಲಭ್ಯ.

ರಕ್ಷಣೆ: ₹2,00,000

ಅಮೃತ ಸಂಭ್ರಮದ ಕ್ಷಣಗಳು (Gallery)